According to Grapevine, Kannada Actress Regina Cassandra is selected to play key role in Darshan starrer 'Kurukshetra'. The Movie will be Directed by Naganna and Produced By Munirathna, watch video <br /> <br />'ಕುರುಕ್ಷೇತ್ರ' ಸಿನಿಮಾಗೆ ಅವರು ನಾಯಕಿ.. ಇವರು ನಾಯಕಿ.. ಅಂತ ದಿನಕ್ಕೊಂದು ಹೆಸರು ಬರುತ್ತಲೇ ಇರುತ್ತದೆ. ಆದರೆ ಈಗ ಚಿತ್ರಕ್ಕೆ ಹಿರೋಯಿನ್ ಗಳ ಆಯ್ಕೆ ನಿಧಾನವಾಗಿ ಫೈನಲ್ ಆಗುತ್ತಿದೆ. ಪರಭಾಷೆಯ ನಟಿಯೊಬ್ಬರು ಚಿತ್ರದಲ್ಲಿ ನಟಿಸುವುದು ಬಹುತೇಕ ಖಾತ್ರಿಯಾಗಿದೆ, ಈ ವಿಡಿಯೋ ನೋಡಿ <br />